ಜೀವ ಕಣದಿ ಪ್ರೀತಿ ಪರಿಯ ಹುಡುಕಿದೆ ನಾನು ನಿನ್ನಲೇ
ನನ್ನ ಮನಸು ನಿನ್ನ ಹೆಸರೇ ಜಪಿಸಿದೆ ಹೃದಯವೆಂಬ ಗೂಡಲಿ
ಸಖಿ ನೀನು ಎಲ್ಲಿ ಇರುವೆ ನನ್ನ ಒಲವ ಪಯಣದಿ
ನಿನ್ನ ಬಿಟ್ಟು ಯಾರು ಇಹರು ನನ್ನ ಬಾಳ ಪುಟದಲಿ !
ನನ್ನ ಮನಸು ನಿನ್ನ ಹೆಸರೇ ಜಪಿಸಿದೆ ಹೃದಯವೆಂಬ ಗೂಡಲಿ
ಸಖಿ ನೀನು ಎಲ್ಲಿ ಇರುವೆ ನನ್ನ ಒಲವ ಪಯಣದಿ
ನಿನ್ನ ಬಿಟ್ಟು ಯಾರು ಇಹರು ನನ್ನ ಬಾಳ ಪುಟದಲಿ !
No comments:
Post a Comment