ಕ್ಷಣಗವನ !!
Wednesday, 9 August 2017
ಈ ಸ್ನೇಹವಾ ....
ಚೂರಾಗಿದೆ ನನ್ನ ಈ ಮನವೂ ....
ದೂರಾಗೋ ನಿನ್ನ ಈ ಸನಿಹವು
ಎಂದೆಂದೂ ನೀ ನನ್ನ ಮನದಲ್ಲಿ
ಮರೀಬೇಡ ನನ್ನ ಈ ಸ್ನೇಹವಾ ...
Wednesday, 5 April 2017
ನೆನಪಿನ ಕಾಣಿಕೆ
ಮರೆಯಲು ಆಗದ ನೆನಪಿನ ಕಾಣಿಕೆ
ನನಗೆ ನೀಡಿ ಹೊರಟು ಹೋದೆಯಾ ಗೆಳತಿ ....
Newer Posts
Older Posts
Home
Subscribe to:
Posts (Atom)