ಎಲ್ಲಿ ಹೋದೇ ನನ್ನ ಬಿಟ್ಟು ದೂರ ತೀರದ ಭಾವಕೆ
ಒಂದು ಹೃದಯ ಕಾಯಿತಿಲ್ಲಿ ನಿನ್ನ ಪಲ್ಲವಿಯ ರಾಗಕೆ ..
ಎಲ್ಲಿ ಹೋದೇ ನನ್ನ ಬಿಟ್ಟು ದೂರ ತೀರದ ಭಾವಕೆ !!
ಪ್ರತಿ ದಿನವೂ , ಪ್ರತಿ ಕ್ಷಣವೂ
ನಿನ್ನ ನೆನಪಿನ ಗಾಳಕೆ

ಒಲವ ಸಾರ , ಮನಸಾ ಮೀರಾ
ಇರುವುದೊಂದೇ ಈ ಜೀವಕೆ .....
ಎಲ್ಲಿ ಹೋದೇ ನನ್ನ ಬಿಟ್ಟು ದೂರ ತೀರದ ಭಾವಕೆ !