Tuesday, 9 August 2011

ಎಲ್ಲಿ ಮರೆಯಾಗಿರುವೆ !!

ಕಾಯುತಿರುವೆ ನಾನು ನಿನ್ನಯ ಒಂದು ಸಣ್ಣ ಮನವಿಗೆ
ಈಗೇಕೆ ನೀನು ನನ್ನ ಕಾಡುತಿರುವೆ
ಒಲವಿನ ರಾಗಕೆ ಹಾಡಲು ಕಾದಿದೆ ಈ ಹೃದಯ
ಎಲ್ಲಿ ಮರೆಯಾಗಿರುವೆ ಓ ಜೀವದ ಗೆಳತಿ !!

Tuesday, 2 August 2011

ಜೀವನ !!

ಜೀವ ಜೀವದ ಬಂಧನ
ಮನಸು ಮನಸಿನ ಸ್ಪಂದನ
ಒಲವು ಒಲವಿನ ಸಿಂಚನ
ನಗುವೇ ಜೀವನದ ಆಶಾಕಿರಣ!