ಕ್ಷಣಗವನ !!
Monday, 16 April 2012
ಈ ಪ್ರೀತಿ !!
ಈ ಪ್ರೀತಿಗೆ ಎರಡಕ್ಷರ
ನಿನ್ನ
ಹೃದಯದಿ
ನಾ ಬರೆದೆನು
ಹಸ್ತಾಕ್ಷರ
ಕಳೆದೋಗಿದೆ ನನ್ನ ಮನಸು ನಿನ್ನ ನೆನಪಲಿ
ಹಸಿರಾಗಿದೆ ಪ್ರೀತಿಯ ಹೊಳಪು ನಿನ್ನ ಉಸಿರಲಿ !!
Thursday, 19 January 2012
ಯಾರೇ ನೀ !!
ನೀ ನಯನವ ಆವರಿಸಲು , ನಾ ಕಣ್ ಮುಚ್ಚಿದೆ
ಆ ಪ್ರತಿಬಿಂಬವು ಮನದಿ ಮೂಡಲೆಂದು
ನಾ ಏಕಾಂತವಾಗಿರಲು ನೀ ಬಂದೆ ಚುಂಬಿಸಲು
ನಾ ಪುಳಕಿತನಾದೆನು ನೀ ನನ್ನ ಸೇರಲು !
Newer Posts
Older Posts
Home
Subscribe to:
Posts (Atom)