Monday, 16 April 2012

ಈ ಪ್ರೀತಿ !!

ಈ ಪ್ರೀತಿಗೆ ಎರಡಕ್ಷರ 
ನಿನ್ನ ಹೃದಯದಿ ನಾ ಬರೆದೆನು ಹಸ್ತಾಕ್ಷರ 
ಕಳೆದೋಗಿದೆ ನನ್ನ ಮನಸು ನಿನ್ನ ನೆನಪಲಿ
ಹಸಿರಾಗಿದೆ ಪ್ರೀತಿಯ ಹೊಳಪು ನಿನ್ನ ಉಸಿರಲಿ !!