ನಗುವೆಲ್ಲಿದೆ ನೀನಿಲ್ಲದೆ
ಮನಸೆಲ್ಲವು ನಿನ್ನಲಿಯೇ
ಈ ಹೃದಯ ಹಾಡಲು
ನಿನಗಾಗಿಯೇ...
ನಿನೇತಕೆ ಇನ್ನೂ
ದೂರವಾಗುತಿರುವೆ ,
ನನ್ನಲ್ಲಿಯೇ ನಿನ್ನಲಿಯ ಅಲಿಂಗನ
ಜೊತೆಯಲ್ಲೇ ಇರುವೆಯ ನೀ ಸ್ಪಂದನ !
ಮನಸೆಲ್ಲವು ನಿನ್ನಲಿಯೇ
ಈ ಹೃದಯ ಹಾಡಲು
ನಿನಗಾಗಿಯೇ...
ನಿನೇತಕೆ ಇನ್ನೂ
ದೂರವಾಗುತಿರುವೆ ,
ನನ್ನಲ್ಲಿಯೇ ನಿನ್ನಲಿಯ ಅಲಿಂಗನ
ಜೊತೆಯಲ್ಲೇ ಇರುವೆಯ ನೀ ಸ್ಪಂದನ !
No comments:
Post a Comment