Tuesday, 9 August 2011

ಎಲ್ಲಿ ಮರೆಯಾಗಿರುವೆ !!

ಕಾಯುತಿರುವೆ ನಾನು ನಿನ್ನಯ ಒಂದು ಸಣ್ಣ ಮನವಿಗೆ
ಈಗೇಕೆ ನೀನು ನನ್ನ ಕಾಡುತಿರುವೆ
ಒಲವಿನ ರಾಗಕೆ ಹಾಡಲು ಕಾದಿದೆ ಈ ಹೃದಯ
ಎಲ್ಲಿ ಮರೆಯಾಗಿರುವೆ ಓ ಜೀವದ ಗೆಳತಿ !!

1 comment:

  1. ಹೇ ದೀಪಕ್
    ಸಕತ್ ಆಗಿ ಬರ್ದಿದಿಯ ಕಣೋ. ಅಭಿನಂದನೆಗಳು.

    ReplyDelete