Thursday, 28 July 2011

ಮಳೆ ಬರುವ ಸಮಯ !!

ಮಳೆ ಬರುವ ಸಮಯ
ನಿನ್ನ ನೋಡಲು
ಆತೋರೆವ  ಮನವ
ಜೀವ  ಜೀವದಲ್ಲೂ  ನೀನೆ ಎಂದು ಕೂಗುವ ಹನಿಯ
ಅಂತರಂಗವೆಲ್ಲ ನೀನೆ ಎಂದು ಹಾಡಿದೆ ಹೃದಯ !!

No comments:

Post a Comment